ಮಡಿಕೇರಿ: ನೀರು ಕುಡಿಯಲು ಬಂದು ಕಾಫಿ ಎಸ್ಟೇಟ್ ಒಳಗಿನ ಬೃಹತ್ ಖಾಸಗಿ ಕೆರೆಯಲ್ಲಿ ಸಿಲುಕಿಕೊಂಡಿದ್ದ ಕಾಡಾನೆಗಳ ಹಿಂಡನ್ನು ರಕ್ಷಿಸಲಾಗಿದೆ.
ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪದ ಕುಮಟೂರು ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಮತ್ತೊಂದು ಘಟನೆಯಲ್ಲಿ ಮಡಿಕೇರಿ-ಮೈಸೂರು ಹೆದ್ದಾರಿಗೆ ದಿಢೀರ್ ಕಾಡಾನೆಯೊಂದು ನುಗ್ಗಿದ ಪರಿಣಾಮ ಪ್ರಯಾಣಿಕರು ಕೆಲ ಕಾಲ ಭಯಭೀತರಾಗಿದ್ದರು.