March 22, 2026

ಕೆ.ಎ ಫ್ಯಾಮಿಲಿ ವತಿಯಿಂದ ಹಫೀಝ್ ಅಸೈಗೋಳಿಗೆ ಸನ್ಮಾನ

0
image_editor_output_image-2036162408-1709729334613

ವಿಟ್ಲ: ಕೊಡಂಗಾಯಿ ಮರ್ಹೂಮ್ ಅಬೂಬಕ್ಕರ್ ಮುಕ್ರಿ ಜೈನಬ ಸ್ಮರಣಾರ್ಥ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೆ ಎ ಫ್ಯಾಮಿಲಿ ವತಿಯಿಂದ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಆಂಧ್ರಪ್ರದೇಶದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಹಿಂದಿ ಕವನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕುಟುಂಬಕ್ಕೆ ಅಭಿಮಾನ ತಂದುಕೊಟ್ಟ ಪ್ರೀತಿಯ ಹಫೀಝ್ ಅಸೈಗೋಳಿ ಅವರನ್ನು K A ಫ್ಯಾಮಿಲಿ ಕೊಡಂಗಾಯಿ ವತಿಯಿಂದ ಮೆಮಂಟೋ ಮತ್ತು ಕ್ಯಾಷ್ ಅವಾರ್ಡ್ ನೀಡಿ ಕೊಡಂಗಾಯಿ ಎಸ್ ಎಮ್ ಎ ರಾಜ್ಯ ಕೋಶಾಧಿಕಾರಿ ಹಾಜಿ ಹಮೀದ್ ಅಧ್ಯಕ್ಷತೆಯಲ್ಲಿ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಫೈಝಿ, ಅಬ್ದುಲ್ ರಝಾಕ್ ಬೋಳಿಯಾರ್, ಮೋನು ಅಸೈಗೋಳಿ, ಝಿಯಾದ್ ಸಖಾಫಿ, ತಾಜುದ್ದೀನ್ ಸಖಾಫಿ, ಝುಬೈರ್ ಮಲ್ಹರಿ, ಮುನೀರ್ ಉಕ್ಕುಡ, ಅಬ್ದುರಝಾಕ್ ಮಮ್ಮುಂಜಿ ಅಬ್ದುಲ್ ರಹಮಾನ್ ಪಿ ಪೆರ್ಲ,‌ ಸಿರಾಜುದ್ದೀನ್ ಮುಸ್ಲಿಯಾರ್, ಹಾಫಿಝ್ ಸಅದ್ ಮುಸ್ಲಿಯರ್ ಇಲ್ಯಾಸ್ ಬೆಂಗಳೂರು, ಜುನೈದ್ ಬೋಳಿಯರ್, ನಾಸಿರ್ ಪರಪ್ಪು ಮುಂತಾದ ಕುಟುಂಬಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!