ನಮ್ಮ ಕರಾವಳಿ ಬಂಟ್ವಾಳ: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ reporter March 4, 2024 0 ಬಂಟ್ವಾಳ: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಜಾರಪ್ಪ ಮುಂಡಾಲ ಬಂಧಿತ ಆರೋಪಿ. ಇನ್ನು ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಹೆಚ್ ಸಿ ಗಣೇಶ್ ಪ್ರಸಾದ್, ಸುಜು, ಸಂತೋಷ್ ಪಿಸಿ ವಿಜಯಕುಮಾರ ಹಾಗೂ ಸಿದ್ದಪ್ಪ ಅವರು ಕೊಡ್ಮಣ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. Post navigation Previous: ತಾಜುಲ್ ಉಲಮಾ ಆಂಬ್ಯುಲೆನ್ಸ್ ನಿರ್ವಹಣಾ ಸಮಿತಿ ವಿಟ್ಲ ವಾರ್ಷಿಕ ಕೌನ್ಸಿಲ್Next: ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಪ್ರಕರಣ: ಮೂವರ ಬಂಧನ More Stories ನಮ್ಮ ಕರಾವಳಿ ನಮ್ಮ ರಾಜ್ಯ ಉಡುಪಿ: ಆಗುಂಬೆ ಘಾಟಿಯ ಕಂದಕಕ್ಕೆ ಬಿದ್ದ ಲಾರಿ: ಮೂರು ಗಂಟೆಗಳ ಕಾಲ ಲಾರಿಯಲ್ಲೇ ಸಿಲುಕಿದ್ದ ಚಾಲಕ reporter October 3, 2026 0 ಕೇರಳ ಸುದ್ದಿ ಕ್ರೈಂ ಸುದ್ದಿ ನಮ್ಮ ಕರಾವಳಿ ಕಾಸರಗೋಡು: ರಸ್ತೆಬದಿಯ ಮನೆಯ ಮೇಲೆ ಮಗುಚಿ ಬಿದ್ದ ಬೋರ್ವೆಲ್ ಲಾರಿ: ಇಬ್ಬರು ಕಾರ್ಮಿಕರು ಸಾವು reporter October 3, 2026 0 ನಮ್ಮ ಕರಾವಳಿ ಮಂಗಳೂರು: ಯುವ ವೈದ್ಯ ಡಾ. ಸೌದ್ ನಿಧನ reporter October 3, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.