ತಾಜುಲ್ ಉಲಮಾ ಆಂಬ್ಯುಲೆನ್ಸ್ ನಿರ್ವಹಣಾ ಸಮಿತಿ ವಿಟ್ಲ ವಾರ್ಷಿಕ ಕೌನ್ಸಿಲ್
ವಿಟ್ಲ: ತಾಜುಲ್ ಉಲಮಾ ಆಂಬ್ಯುಲೆನ್ಸ್ ನಿರ್ವಹಣಾ ಸಮಿತಿ ವಿಟ್ಲ ಇದರ ವಾರ್ಷಿಕ ಕೌನ್ಸಿಲ್ ದಿನಾಂಕ 01/03/2024ನೇ ಶುಕ್ರವಾರ SSF ವಿಟ್ಲ ಡಿವಿಷನ್ ಕಛೇರಿಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಕಂಬಳಬೆಟ್ಟು ಉಸ್ತಾದ್ ವಹಿಸಿದ್ದರು.
ಕಡಂಬು ಸಖಾಫಿ ಸ್ವಾಗತಿಸಿದರು. ಬ್ರೈಟ್ ಇಬ್ರಾಹೀಂ ಹಾಜಿ ಉದ್ಘಾಟಿಸಿದರು. ಇಸ್ಮಾಯಿಲ್ ಮಾಸ್ಟರ್ ವರದಿ ಮಂಡಿಸಿದರು. ಅಬ್ದುಲ್ಲಾ ಬೆದ್ರಕಾಡು ವಂದಿಸಿದರು.
2024-2025ನೇ ಸಾಲಿನ ಸಮಿತಿ:
ಚೇರ್ಮನ್: ಬ್ರೈಟ್ ಇಬ್ರಾಹೀಂ ಹಾಜಿ
ವೈಸ್ ಚೇರ್ಮನ್: ಹಾಫಿಳ್ ಶರೀಫ್ ಅಹ್ಮದ್ ಸಖಾಫಿ ಉಕ್ಕುಡ
ಹಮೀದ್ ಹಾಜಿ ಕೊಡಂಗಾಯಿ
ಖಾದರ್ ಸಖಾಫಿ ಕಡಂಬು
ಜ. ಕನ್ವೀನರ್: ಉಮರ್ ಹಾಜಿ
ಸಹ ಕನ್ವೀನರ್: ಇಸ್ಮಾಯಿಲ್ ಮಾಸ್ಟರ್
ಅಶ್ಫಾಕ್ ಕೊಡಂಗಾಯಿ
ಕೋಶಾಧಿಕಾರಿ: ನಿಝಾಮುದ್ದೀನ್
ಚೀಫ್ ಕೋ-ಆಡಿನೇಟರ್:
NK ಸಿದ್ದೀಕ್ ಅಳಿಕೆ
ಕೋ-ಆಡಿನೇಟರ್:
ಅಬ್ದುಲ್ಲಾ ಕುಂಞ್ಞಿ ಬೆದ್ರಕಾಡ್
ಮಜೀದ್ ಸೇರಾಜೆ
ಮುಸ್ತಫಾ ಕೋಡಪದವು
ಹಕೀಂ ಶಾಂತಿಗರ
ಸಲೀಂ ಹಾಜಿ ಬೈರಿಕಟ್ಟೆ
ಜಹಾಝ್ ಅಳಿಕೆ
ಹೊಸದಾಗಿ ಸೇರ್ಪಡೆಗೊಂಡ ಸದಸ್ಯರು:
ರಝ್ಜಾಕ್ ಪೆಲ್ತಡ್ಕ
ಸತ್ತಾರ್ ಕಂಬಳಬೆಟ್ಟು
ಇಬ್ರಾಹೀಂ ಕೊಡಪದವು
ಶಬೀರ್ ಆಂಗ್ರಿ
ಕಲಂದರ್ ಕಾಂತಡ್ಕ




