May 6, 2026

ವಿಟ್ಲದಲ್ಲಿ ಎ.ಎಚ್ ಇನ್ವೆಸ್ಟ್‌ಮೆಂಟ್ಸ್ ಆನ್‌ಲೈನ್ ಸೇವಾ ಕೇಂದ್ರ ಉದ್ಘಾಟನೆ

0
IMG-20240304-WA0010.jpg

ವಿಟ್ಲ: ಇಲ್ಲಿನ ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಎ.ಎಚ್.ಇನ್ವೆಸ್ಟ್‌ಮೆಂಟ್ಸ್ ಹಾಗೂ ಆನ್‌ಲೈನ್ ಸೇವಾ ಕೇಂದ್ರ ಕಚೇರಿ ಉದ್ಘಾಟನೆಗೊಂಡಿತು.

ಪುತ್ತೂರು ಎಂ.ಆರ್.ಎಲೆಕ್ಟ್ರಿಕಲ್ ನ ಮಾಲಕ ಮಹಮ್ಮದ್ ಇವರು ಕಚೇರಿಯನ್ನು ಉದ್ಘಾಟಿಸಿದರು. ಮಂಜನಾಡಿಯ ಬದುರುಲ್ ಹಿಮಮಿ ಉಸ್ತಾದ್ ದುವಾ ನೆರವೇರಿಸಿದರು.

ಇಬ್ರಾಹಿಂ ಜಿಶಾನ್ ಕಾಂಪ್ಲೆಕ್ಸ್, ವಿ‌.ಎಚ್.ಆಶ್ರಫ್,ಅಬ್ದುಲ್ ರಹಿಮಾನ್ ನೆಕ್ಕರೆ, ಇಸ್ಮಾಯಿಲ್ ಎ.ಜೆ., ರಫೀಕ್.ಎ.ಆರ್, ಜಾಶಿಲ್ ಐವ, ಪದ್ಮನಾಭ ಪೂಜಾರಿ ಅಳಿಕೆ, ಇಸ್ಮಾಯಿಲ್ ಇರ್ದೆ, ರಮ್ಳಾ ಕೊಡಂಗೆ, ಸೇಕಾಲಿ ಅಳಿಕೆ, ಮನ್ಸೂರ್ ನಾಳ, ಹೈದರ್ ಸಖಾಫಿ, ಅಬೂಬಕರ್ ಅನಿಲಕಟ್ಟೆ ಮುಂತಾದವರು ನೂತನ ಸಂಸ್ಥೆಗೆ ಶುಭ ಹಾರೈಸಿದರು. ಮಾಲಕ ಎ.ಎಚ್.ಅಶ್ರಫ್ ಮೇಗಿನಪೇಟೆ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!