December 20, 2025

ಸುಳ್ಯ: ಹಿಂಡಿನಿಂದ ಬೇರ್ಪಟ್ಟ ಮರಿಯಾನೆ ಪತ್ತೆ

0
image_editor_output_image1227319064-1705673733599.jpg


 
ಸುಳ್ಯ: ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಗುಂಪು ನಿರಂತರವಾಗಿ ಸಂಚಾರ ನಡೆಸುತಿದ್ದು, ಈ ಹಿಂಡಿನಿಂದ ಮರಿಯಾನೆಯೊಂದು ಬೇರ್ಪಟ್ಟಿದೆ.

ಇಂದು ಬೆಳಗ್ಗೆ ಕನ್ಯಾನ ಶಾಲೆಯ ಪಕ್ಕದಲ್ಲಿ ಹಿಂಡಿನಿಂದ ಬೇರ್ಪಟ್ಟ ಮರಿಯಾನೆಯೊಂದು ಕಂಡು ಬಂದಿದೆ.

ವಿಷಯ ತಿಳಿದು ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಳಿ ಮರಿಯಾನೆಯನ್ನು ವಶಕ್ಕೆ ಪಡೆದಿದ್ದು, ಆನೆಗಳ ಗುಂಪುನೊಂದಿಗೆ ಸೇರಿಸಲು ಪ್ರಯತ್ನ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!