October 18, 2024

ಬಹರೈನ್ ನಲ್ಲಿ ಕಾರು ಅಪಘಾತ: 3 ವರ್ಷದ ಮಗು ಮೃತ್ಯು, ದಂಪತಿಗೆ ಗಂಭೀರ ಗಾಯ

0

ಸುಳ್ಯ: ಬಹರೈನ್ ನಲ್ಲಿ ಕಾರು ಅಪಘಾತಗೊಂಡ ಪರಿಣಾಮ ಸುಳ್ಯ ಮೂಲದ ಕುಟುಂಬವೊಂದು ಗಂಭೀರ ಗಾಯಗೊಂಡು ಮಗು ಮೃತಪಟ್ಟ ಘಟನೆ ವರದಿಯಾಗಿದೆ.

ಗಾಯಗೊಂಡಿರುವ ಅಶ್ರಫ್ ಮತ್ತು ಅವರ ಪತ್ನಿ ಬಹರೈನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯ ಮೂಲದ ದೇವಚಳ್ಳ ಗ್ರಾಮದ ಎಲಿಮಲೆ ಮೆತ್ತಡ್ಕ ನಿವಾಸಿ ಅಶ್ರಫ್ ಮೆತ್ತಡ್ಕ ಅವರ ಪುತ್ರ ಮೂರು ವರ್ಷದ ಮಗು ಅಯಾನ್ ಅಬ್ದುಲ್ಲಾ ಅಪಘಾತದಲ್ಲಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!