September 23, 2026

ವಿಟ್ಲ: ಶ್ರೀ ದೇವತಾ ಸಮಿತಿ ವತಿಯಿಂದ 55ನೇ ವರ್ಷದ ವಿಟ್ಲ ಶಾರದೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

0
image_editor_output_image1640738034-1790146638688

ವಿಟ್ಲ ಶ್ರೀ ದೇವತಾ ಸಮಿತಿ ವಿಟ್ಲ ಇದರ 55 ನೇ ವರ್ಷದ ವಿಟ್ಲ ಶಾರದೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಿದರು.

ಈ ಉತ್ಸವವು ಅಕ್ಟೋಬರ್ 16ರಿಂದ  ಅಕ್ಟೋಬರ್ 20ರ  ವರೆಗೆ ನಡೆಯಲಿದೆ.

 

ಈ ಸಂದರ್ಭದಲ್ಲಿ ತುಳು ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಶ್ರೀ ದೇವತಾ ಸಮಿತಿ ಅಧ್ಯಕ್ಷ ನರ್ಸಪ್ಪ ಪೂಜಾರಿ ನಿಡ್ಯ, ಗೌರವ ಅಧ್ಯಕ್ಷ ಎಂ ರಾಧಾಕೃಷ್ಣ ನಾಯಕ್, ಕಾರ್ಯದರ್ಶಿ ಎ ರಾಘವೇಂದ್ರ ಪೈ, ಕೋಶಾಧಿಕಾರಿ ಕೊಪ್ಪ ಕೃಷ್ಣ ಪ್ರಸಾದ್ ಶೆಣೈ, ಉಪಾಧ್ಯಕ್ಷರಾದ ಭಾಸ್ಕರ ರೈ, ನಾಗೇಶ್ ಬಸವನಗುಡಿ, ಜತೆ ಕಾರ್ಯದರ್ಶಿಗಳಾದ ಸುದರ್ಶನ ಎನ್ ಕೆ, ಎಂ ಶ್ರೀನಿವಾಸ್ ನಾಯಕ್, ಸಹ ಕೋಶಾಧಿಕಾರಿಗಳಾದ ಅನಂತ ಪ್ರಸಾದ್, ಅಭಿಷೇಕ್ ಪೈ ಪಿ, ಸದಸ್ಯರಾದ ನಿತ್ಯಾನಂದ ನಾಯಕ್, ಅಶೋಕ್ ಶೆಟ್ಟಿ, ಗೋಕುಲ್ ದಾಸ್ ಶೆಣೈ, ಮಂಗೇಶ್ ಭಟ್ ವಿಟ್ಲ, ಮೋನಪ್ಪ ಗೌಡ, ಸುದರ್ಶನ್ ಪಡಿಯಾರ್, ರಾಮದಾಸ್ ಶೆಣೈ, ರವಿವರ್ಮ, ಜಯರಾಮ ಬಲ್ಲಾಳ, ಅಶೋಕ ವಿಟ್ಲ, ಮೋಹನ್ ಕಟ್ಟೆ, ವಿಘ್ನೇಶ್ ಕಾಮತ್, ಸುರೇಶ್ ಬನಾರಿ, ರಾಜೇಶ್ ಆರ್ ಕೆ ವಿಟ್ಲ, ಕೆ ಗೋಪಾಲ ಕೃಷ್ಣ ಶೆಟ್ಟಿ ದಿನೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!