December 18, 2025

ಹಝ್ರತ್ ಟಿಪ್ಪು ಸುಲ್ತಾನ್ ಫ್ರೆಂಡ್ಸ್ ಕಮಿಟಿ (ರಿ) ಟಿಪ್ಪುನಗರ:  ನೂತನ ಪದಾಧಿಕಾರಿಗಳ ಆಯ್ಕೆ

0
image_editor_output_image-159935937-1703342486911

ವಿಟ್ಲ: ಧಾರ್ಮಿಕ, ಸಾಮಾಜಿಕ ಸೇವಾರಂಗದಲ್ಲಿ ಜನಪ್ರಿಯವಾಗಿರುವ ಪ್ರಸ್ತುತ HTFC ಸಂಘಟನೆಯ ಮಹಾಸಭೆಯು ಡಿಸೆಂಬರ್  15,16 ಮತ್ತು 17ರಂದು ನಡೆದಿದ್ದು, 2024ರ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಗೌರವಾಧ್ಯಕ್ಷರು: ಕೆಎಂಎ ಕೊಡುಂಗಾಯಿ
ಅಧ್ಯಕ್ಷರು:  ಮುನೀರ್ ಎಂ ದಮ್ಮಾಮ್
ಪ್ರಧಾನ ಕಾರ್ಯದರ್ಶಿ: ಶಮೀರ್ ಎಂ ಜಿ, ಕೋಶಾಧಿಕಾರಿ:  ಸತ್ತಾರ್ ಬೆಂಗಳೂರು GCC ಕಾರ್ಯಾಧ್ಯಕ್ಷರು: ನಿಸಾರ್ ಯುಎಇ
ಸಂಚಾಲಕರು: ಆಸೀಫ್ ಪಿ ಕೆ ದುಬೈ
ಉಪಾಧ್ಯಕ್ಷರು:  ಸಲೀಂ ಕೆಎಸ್ಎ, ಮತ್ತು ರಝಾಕ್ ಎನ್
ಕಾರ್ಯದರ್ಶಿ: ಆಶೀಕ್, ಇಸ್ಮಾಯಿಲ್ ಇಚ್ಚು
ಎಲ್ಲಾ ಕಾರ್ಯಕ್ರಮದ ಉಸ್ತುವಾರಿಗಳಾಗಿ ರಹೀಮ್,ಹಾರಿಸ್,ಶಾಫಿ ಮತ್ತು ಅಶ್ರಫ್ ರವರನ್ನು ಆರಿಸಲಾಯಿತು

Leave a Reply

Your email address will not be published. Required fields are marked *

error: Content is protected !!