ಹೈದರಾಬಾದ್:ಟಾಲಿವುಡ್ ಸಿನಿರಂಗದ ಹಿರಿಯ ನಟ ಚಂದ್ರ ಮೋಹನ್(82) ಶನಿವಾರ ಮುಂಜಾನೆ(ನ.11 ರಂದು) ನಿಧನರಾಗಿದ್ದಾರೆ.
ಶನಿವಾರ ಬೆಳಗ್ಗೆ 9.45ಕ್ಕೆ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಹೃದಯ ಸ್ತಂಭನದಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.