May 14, 2026

ವಿಟ್ಲ ಕಾಂಗ್ರೆಸ್ ಕಚೇರಿಯಲ್ಲಿ ಸೌಹಾರ್ದ ಸ್ನೇಹ ಸಮ್ಮಿಲನ ಶುಭ ಯಾತ್ರೆ ಕಾರ್ಯಕ್ರಮ

0
IMG-20231004-WA0004.jpg



ವಿಟ್ಲ: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ’ಸೌಹಾರ್ದ ಸ್ನೇಹ ಸಮ್ಮಿಲನ ಶುಭ ಯಾತ್ರೆ ಕಾರ್ಯಕ್ರಮ ನಡೆಯಿತು.

ಪಕ್ಷದ ಮುಖಂಡರಾದ ಉಮ್ರಾ ಯಾತ್ರೆಕೈಗೊಳ್ಳಲಿರುವ ಎಂ ಎಸ್ ಮೊಹಮ್ಮದ್ ಹಾಗೂ ಫಾರೂಕ್ ಪೆರ್ನೆ ಅವರನ್ನು ಗೌರವಿಸಲಾಯಿತು. ಮುಂಬರುವ ವಿಧಾನಪರಿಷತ್ ನೈಋತ್ಯ ಪದವಿದರರ ಕ್ಷೇತ್ರದ ಚುನಾವಣೆಯ ಮತದಾರ ಪಟ್ಟಿ ಸೇರ್ಪಡೆ ಬಗ್ಗೆ ಜಾಗೃತಿ ಸಭೆಯು ನಡೆಯಿತು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶುಭ ಹಾರೈಸಿದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆಬಿ ಯವರ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಸುಳ್ಯ, ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಉಮನಾಥ್ ಶೆಟ್ಟಿ ಪೆರ್ನೆ, ಮುರಳಿದರ್ ರೈ ಮಠಂತಬೆಟ್ಟು, ಪ್ರವೀಣ್ ಚಂದ್ರ ಆಳ್ವ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನಝೀರ್ ಮಠ, ಬ್ಲಾಕ್ ಉಸ್ತುವಾರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ ಕೊಲ್ಯ,ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ವಿ ಕೆ ಎಂ ಅಶ್ರಫ್,ವಿ ಅಬ್ಫುಲ್ ರಹಿಮಾನ್(ಹಸೈನಾರ್ ನೆಲ್ಲಿಗುಡ್ಡೆ), ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕರೀಂ ಕುದ್ದುಪದವು, ಬ್ಲಾಕ್ ಹಿಂದುಳಿದ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ,ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಎಲ್ಯಣ್ಣ ಪೂಜಾರಿ,ಪುತ್ತೂರು ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಜಿಲ್ಲಾ ಕಾಂಗ್ರೆಸ್ ಸದಸ್ಯ ರಮಾನಾಥ ವಿಟ್ಲ, ಪಕ್ಷದ ಪ್ರಮುಖರಾದ ಎಂ ಕೆ ಮುಸಾ,ಸುನಿತಾ ಕೋಟ್ಯಾನ್,ಶ್ರೀಧರ ಶೆಟ್ಟಿ ಪೂಣಚ, ಆದಂ ಕೆದುವಡ್ಕ, ಬಿಪಾತುಮ್ಮ, ಅಬ್ದುಲ್ ರಹಿಮಾನ್ ಕುರುಂಬಳ, ಶ್ರೀಧರ್ ಬಾಳೆಕಲ್ಲು, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಅಸ್ಮಾ,ಶೈಕ್ ಅಲಿ ಸೆರಾಜೆ,ಎಸ್ ಕೆ ಮೊಹಮ್ಮದ್ ವಿ ಎ ರಶೀದ್, ಅಶೋಕ ಎನ್ ಎಸ್ ಡಿ, ಎಸ್ ಕೆ ಮೊಹಮ್ಮದ್, ಸಂತೋಷ್ ಕುಮಾರ್ ವಿಟ್ಲ, ಅಬ್ದುಲ್ ರಹಿಮಾನ್(ಅದ್ರು), ಅಬ್ಬು ನವಗ್ರಾಮ, ಚಿತ್ತರಂಜನ್ ಎನ್ ಎಸ್ ಡಿ, ರವಿ ಉಕ್ಕಡ, ಚಂದ್ರಹಾಸ ವಿಟ್ಲ, ಸುಧೀರ್ ಕೋಟ್ಯಾನ್, ಫ್ರಾನ್ಸಿಸ್ ಪೆರುವಾಯಿ, ಮುಸ್ತಾಕ್ ನವಗ್ರಾಮ, ಕರುಣಾಕರ ನೆಲ್ಲಿಗುಡ್ಡೆ ಹಾಗೂ ಪಕ್ಷದ ಮೊದಲಾದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!