April 6, 2025

ಕಡಬ: ನೆಲ್ಯಡ್ಕದಲ್ಲಿ ಆನೆ ದಾಳಿ: ವ್ಯಕ್ತಿ ಗೆ ಗಾಯ, ಆಸ್ಪತ್ರೆಗೆ ದಾಖಲು

0

ಕಡಬ : ವ್ಯಕ್ತಿಯೋರ್ವರ ಮೇಲೆ ಆನೆ ದಾಳಿ ನಡೆಸಿದ ಘಟನೆ ಮರ್ಧಾಳ ಸಮೀಪದ ನೆಲ್ಯಡ್ಕ ಎಂಬಲ್ಲಿ ನಡೆದಿದೆ.

ಚೋಮ ಗಾಯಗೊಂಡ ವ್ಯಕ್ತಿ.

ಆನೆ ದಾಳಿಯಿಂದಾಗಿ ವ್ಯಕ್ತಿ ಗಾಯಗೊಂಡಿದ್ದು, ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

 

 

Leave a Reply

Your email address will not be published. Required fields are marked *

error: Content is protected !!