ಅಂಗನವಾಡಿ ಕೇಂದ್ರ ಕೊಡಂಗಾಯಿ
ನೂತನ ಧ್ವಜಸ್ಥಂಭ ಉದ್ಘಾಟನೆ ಹಾಗೂ ಸ್ವಾತಂತ್ರ್ಯ ಸಂಭ್ರಮ
ವಿಟ್ಲ: ಕೊಡಂಗಾಯಿ ಅಂಗನವಾಡಿ ಕೇಂದ್ರಕ್ಕೆ
ಅಲ್ -ಅಮೀನ್ ಯೂತ್ ಫೆಡರೇಶನ್ (ರಿ ) AYF ಕೊಡಂಗಾಯಿ ಇವರು ಕೊಡುಗೆಯಾಗಿ ನೀಡಿದ ಧ್ವಜಸ್ಥಂಭವನ್ನು ಧ್ವಜಾರೋಹಣ ಮಾಡುವ ಮೂಲಕ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯಂತ ಪೂರ್ಲಪ್ಪಾಡಿ ಹಾಗೂ ಬಾಲ ವಿಕಾಸ ಸಮೀತಿ ಅಧ್ಯಕ್ಷರಾದ ಶ್ರೀಮತಿ ಜುವೈರಿಯಾ ಇವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಪುಟ್ಟಾಣಿ ಮಕ್ಕಳು, ಹಾಗೂ ಪೋಷಕ ವೃಂದ, ಪಂಚಾಯತ್ ಉಪಾಧ್ಯಕ್ಷರು,ಮಾಜಿ ಅದ್ಯಕ್ಷರು,ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ,ಕಾರ್ಯದರ್ಶಿ, ವಿವಿಧ ಸಂಘಟನೆಯ ಸದಸ್ಯರು ಭಾಗವಹಿಸಿದರು.
ಅಂಗನವಾಡಿ ಕಾರ್ಯಕರ್ತೆ, ಹಾಗೂ ಸಹಕಾರ್ಯಕರ್ತೆ ಕಾರ್ಯಕ್ರಮ ನಿರೂಪಿಸಿದರು.





