ಬೋಳಂತೂರು ಬಿಜಿ ಗೈಸ್ ವತಿಯಿಂದ 77ನೇ ಸ್ವತಂತ್ರೋತ್ಸವದ ದಿನಾಚರಣೆ
ವಿಟ್ಲ: ಬೋಳಂತೂರು ಬಿಜಿ ಗೈಸ್ ವತಿಯಿಂದ 77ನೇ ಸ್ವತಂತ್ರೋತ್ಸವದ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮವು ಬೆಳಿಗ್ಗೆ 8:00 ಗಂಟೆಗೆ ನಡೆಯಿತು.
ಧ್ವಜಾರೋಹಣ ಜಯರಾಜ್ ಬೋಳಂತೂರು ನೆರವೇರಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಅಬ್ಬಾಸ್ ಅಲಿ ಚಂದ್ರಶೇಖರ ರೈ ಮಜಿದ್ ಬಿಜಿ ಹಮೀದ್ ಬಿಜಿ. ಇಬ್ರಾಹಿಂ ಹಮೀದ್ ಟೈಲರ್ ರಫೀಕ್ ಬಿಜಿ ಅನೀಸ್ ಬಿಜಿ ಆಸೀಫ್ ಬಿಜಿ ಶಾಫಿ ಬಿಜಿ ಶರೀಫ್ ಬಿಜಿ., ತಸ್ಲಿಂ ಬಿ.ಜೆ, ಬಿಜಿ ಗೈಸ್ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹುಸೈದ್ ಬೋಳಂತೂರು ನಿರೂಪಿಸಿದರು.




