ಕಾರಕ್ಕಾಸ್:ವೆನೆಜುವೆಲಾ ರೂಪದರ್ಶಿ ಅರಿಯಾನ ವಿಯೆರಾ (26) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಜುಲೈ 13ರಂದು ಒರ್ಲಾಂಡೋದಲ್ಲಿ ವಿಯೆರಾ ಅವರ ಕಾರು ಟ್ರಕ್‍ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಇದೀಗ ಚಿಕಿತ್ಸೆ ಫಲಿಸದೇ ವಿಯೆರಾ ಇಹಲೋಕ ತ್ಯಜಿಸಿದ್ದಾರೆ.