March 13, 2026

ಪಿಜಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಚಾಕು ಇರಿದು ಕೊಲೆ

0
image_editor_output_image-1552583931-1690610164641.jpg

ಬೆಂಗಳೂರು: ಪಿಜಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರನನ್ನು ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದ 6ನೇ ಬ್ಲಾಕ್ನಲ್ಲಿ ನಡೆದಿದೆ.

ರವಿ ಭಂಡಾರಿ(44) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ರವಿ ಭಂಡಾರಿ ಅವರು ರಾಜಾಜಿನಗರದ ಪಿಜಿಯಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದರು.

ಅದೇ ಪಿಜಿಯಲ್ಲಿ ಅವರ ಜೊತೆ ಅಡುಗೆ ಸಹಾಯಕಿಯಾಗಿ ಪದ್ಮಾವತಿ ಎಂಬವರು ಕೆಲಸ ಮಾಡುತ್ತಿದ್ದರು.

ಪದ್ಮಾವತಿ ಅವರ ಮಗ ರಾಹುಲ್ ತನ್ನ ತಾಯಿ ಜೊತೆಗೆ ರವಿ ಭಂಡಾರಿ ಅನ್ಯೋನ್ಯವಾಗಿ ಮಾತಾಡ್ತಿದ್ದಾನೆಂದು ಚಾಕು ಇರಿದು ಕೊಲೆ ಮಾಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!