ವಿಟ್ಲ: ನಾಳೆ(ಜು.29) ಕಂಬಳಬೆಟ್ಟುವಿನಲ್ಲಿ ಸಾರ್ವಜನಿಕರಿಗೆ
ಗೃಹ ಜ್ಯೋತಿ, ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಶಿಬಿರ
ವಿಟ್ಲ: ಮುಸ್ಲಿಂ ಸಮುದಾಯ ಒಕ್ಕೂಟದ ವತಿಯಿಂದ ದಿನಾಂಕ 29/07/2023 ರ ಶನಿವಾರದಂದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಾದ ಗ್ರಹ ಜ್ಯೋತಿ ಹಾಗು ಗ್ರಹ ಲಕ್ಷ್ಮೀ ಫಲಾನುಭವಿಗಳ ಅರ್ಜಿ ಸಲ್ಲಿಸುವಿಕೆ ಬೆಳಿಗ್ಗೆ ಸರಿಯಾಗಿ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜನಪ್ರಿಯ ಸೆಂಟ್ರಲ್ ಸ್ಕೂಲ್ ಕಂಬಳಬೆಟ್ಟು ಇಲ್ಲಿ ನಡೆಯಲಿದೆ.
ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನಗಳನ್ನ ಪಡೆದುಕೊಳ್ಳಬೇಕಾಗಿ ವಿನಂತಿ.
ಬೇಕಾದ ದಾಖಲೆಗಳು.
ಫಲಾನುಭವಿಯ ರೇಷನ್ ಕಾರ್ಡ್.
ಆಧಾರ್ ಕಾರ್ಡ್.
ಲಿಂಕ್ ಆಗಿರುವ ಮೊಬೈಲ್.
ಕರೆಂಟ್ ಬಿಲ್.
ಬ್ಯಾಂಕ್ ಪಾಸ್ ಪುಸ್ತಕ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9740766435





