August 12, 2026

ಮಂಗಳೂರು ಏರ್‌ಪೋರ್ಟ್‌ ರಸ್ತೆಯ ಫುಟ್‌ ಪಾತ್‌ ಅಂಗಡಿಗಳ ತೆರವು

0
image_editor_output_image-171057743-1689914841774.jpg

ಮಂಗಳೂರು: ಮಂಗಳೂರು ನಗರದ ಏರ್‌ಪೋರ್ಟ್‌ ರಸ್ತೆಯ ಯೆಯ್ಯಾಡಿಯಿಂದ ಪದವಿನಂಗಡಿವರೆಗಿನ ಫುಟ್‌ ಪಾತ್‌ ನಲ್ಲಿದ್ದ ಅಂಗಡಿಗಳನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ಜು.20ರಂದು ತೆರವು ಮಾಡಿದರು.

ಇದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದು, ಹೊರ ಜಿಲ್ಲೆ, ಹೊರ ರಾಜ್ಯಗಳ ಜನರು ಮತ್ತು ವಿಐಪಿ, ವಿವಿಐಪಿಗಳು ಓಡಾಡುವ ರಸ್ತೆಯಾಗಿದೆ.

ರಸ್ತೆಯ ಫುಟ್‌ ಪಾತ್‌ ನಲ್ಲಿ ವ್ಯಾಪಾರ ಮಾಡುವುದರಿಂದ ನಗರದ ಸೌಂದರ್ಯ ಕೆಡುವುದಲ್ಲದೆ, ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ.

ಕೆಲವೊಮ್ಮೆ ಅಪಘಾತಗಳೂ ಸಂಭವಿಸುತ್ತವೆ.

ಹಾಗಾಗಿ ಫುಟ್‌ ಪಾತ್‌ ತೆರವು ಕಾರ್ಯಾಚರಣೆ ನಡೆಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!