March 13, 2026

ವಿಟ್ಲ: ಆಟೋ ರಿಕ್ಷಾ ಚಾಲಕನಿಗೆ ಧನಸಹಾಯ

0
IMG-20230710-WA0008.jpg

ವಿಟ್ಲ : ಶಸ್ತ್ರ ಚಿಕಿತ್ಸೆ ಗೊಳಗಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆಟೊ ಚಾಲಕ ಡೇನ್ನಿಸ್ ಡಿಸೋಜಾ ಅವರಿಗೆ ಧೈರ್ಯ ,ಸಮಾಧಾನ ಹೇಳಿ ಆರೋಗ್ಯ ವಿಚಾರಿಸಿ RCMS ಯೂನಿಯನ್ ( ರಿ)ವಿಟ್ಲ ವತಿಯಿಂದ 2000/ ರೂ ಆರ್ಥಿಕ ಧನ ಸಹಾಯ‌ ಮತ್ತು ಸದಸ್ಯರ ಸಹಕಾರದಿಂದ ಒಟ್ಟುಗೂಡಿಸಿದ -4503/ ಮೊತ್ತವನ್ನು ನೀಡಲಾಯಿತು.

ಈ ಸಂದರ್ಭ ಸಂಘದ ಗೌರವಾಧ್ಯಕ್ಷರಾದ ಸಂದೇಶ್ ಶೆಟ್ಟಿ ಬಿಕ್ನಾಜೆ ಆದ್ಯಕ್ಷರಾದ ಹರಿಣಾಕ್ಷ ಮಾರುಗುರಿ ಪ್ರಧಾನ ಕಾರ್ಯದರ್ಶಿ ಟಿ ಎಂ ಅಬ್ದುಲ್ ಮಜೀದ್ ಕೊಡಂಗಾಯಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!