September 27, 2026

ಮಂಗಳೂರು: ಮಾಜಿ ಮೇಯರ್ ರಜನಿ ದುಗ್ಗಣ್ಣ ನಿಧನ

0
image_editor_output_image1160211310-1688913607658.jpg

ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮೇಯರ್ ರಜನಿ ದುಗ್ಗಣ್ಣ (67) ಜು.9ರ ಮಧ್ಯಾಹ್ನ ವೇಳೆ ನಿಧನರಾಗಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಜನಿ ದುಗ್ಗಣ್ಣ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

 

30 ವರ್ಷಗಳ ಕಾಲ ಅವರು ಮಂಗಳೂರು ನಗರ ಪಾಲಿಕೆ ಸದಸ್ಯರಾಗಿದ್ದ ಅವರು ಮೊದಲಿಗೆ ಉಪಮೇಯರ್ ಆಗಿದ್ದು ಬಳಿಕ ಮೇಯರ್ ಆಗಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!