July 2, 2026

ಹೆಬ್ರಿ: ಎರಡು ಲಾರಿಗಳ ನಡುವೆ ಅಪಘಾತ: ಚಾಲಕನಿಗೆ ಗಂಭೀರ ಗಾಯ

0
IMG-20230617-WA0039.jpg

ಹೆಬ್ರಿ: ಸೋಮೇಶ್ವರ ಆಗುಂಬೆ ರಸ್ತೆಯಲ್ಲಿ ಎರಡು ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕನಿಗೆ ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ಸಂಭವಿಸಿದೆ‌

ಘಟನಾ ಸ್ಥಳಕ್ಕೆ 108 ಆಂಬುಲೆನ್ಸ್ ಆಗಮಿಸಿ ಗಾಯಾಳು ಸುಬ್ರಹ್ಮಣ್ಯ (55) ಅವರನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು 108 ಅಂಬುಲೆನ್ಸ್ ಚಾಲಕ ಅಮರನಾಥ್ ಮತ್ತು ಇಎಂಟಿ ಮಹಂತೇಶ್ ಅವರು ಕರ್ತವ್ಯ ನಿಷ್ಠೆ ತೋರಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!