August 12, 2026

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಆಡಳಿತ ಸಮಿತಿಯ ವಿಶೇಷ ಸಭೆ

0
IMG-20230608-WA0048.jpg

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಆಡಳಿತ ಸಮಿತಿಯ ವಿಶೇಷ ಸಭೆಯು ಇಂದು “ಮರ್ಕಝ್ ನಾಲೆಜ್ ಸಿಟಿ”ಯಲ್ಲಿ ಡಾ/ ಅಬ್ದುಲ್ ಹಕೀಂ ಅಝ್ಹರಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಸಂಸ್ಥೆಯ ಕಾರ್ಯಾಧ್ಯಕ್ಷ ಬಶೀರ್ ಹಾಜಿ ಶೇಖಮಲೆ,ಉಪಾಧ್ಯಕ್ಷ ಡಾ/ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ಕೋಶಾಧಿಕಾರಿ ಖಾಸಿಂ ಹಾಜಿ ಮಿತ್ತೂರು, ಕಾರ್ಯದರ್ಶಿ ಶಾಕಿರ್ ಹಾಜಿ ಮಿತ್ತೂರು, ಸದಸ್ಯರಾದ ಯೂಸುಫ್ ಹಾಜಿ ಕೈಕಾರ,ಯೂಸುಫ್ ಮೈದಾನಿಮೂಲೆ, ಯೂಸುಫ್ ಹಾಜಿ ಗೌಸಿಯಾ ಸಾಜ,ಮ್ಯಾನೇಜರ್ ಉಮರ್ ಅಮ್ಜದಿ ಕುಕ್ಕಿಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!