August 13, 2026

ಮಂಗಳೂರು: ಪೊರ್ಕೋಡಿ ದ್ವಾರದ ಬಳಿ ಗಾಂಜಾ ಸೇವನೆ: ಇಬ್ಬರು ಯುವಕರ ಬಂಧನ

0
image_editor_output_image1313983922-1685958536846.jpg

ಮಂಗಳೂರು: ತಾರಿಕಂಬ್ಲದ ಪೊರ್ಕೋಡಿ ದ್ವಾರದ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಂಬೆಡ್ಕರ್ ನಗರ ಪೊರ್ಕೋಡಿ ಜೆಮಜಾರು ಗ್ರಾಮದ ನಿವಾಸಿಗಳು ಆತೀಕ್ ರೆಹಮನ್ (24) ಮತ್ತು ಫಾಜೀಲ್ (25) ಎಂದು ಗುರುತಿಸಲಾಗಿದೆ.

ಗಾಂಜಾ ಸೇವನೆ ಮಾಡುತ್ತಿದ್ದ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದರು.

ಈ ವೈದ್ಯಕೀಯ ತಪಾಸಣೆಯಲ್ಲಿ ಗಾಂಜಾಸೇವನೆ ಮಾಡಿರುವುದಾಗಿ ದೃಡಪಟ್ಟಿದೆ.ಬಳಿಕ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!