March 16, 2026

ಪೆಟ್ರೋಲ್‌ ಹಾಕಿದ ಬಳಿಕ 2,000 ರೂ. ನೋಟನ್ನು ನೀಡಿದ ಗ್ರಾಹಕ: ಸ್ಕೂಟರ್‌ ಗೆ ಹಾಕಿದ ಪೆಟ್ರೋಲ್‌ ನ್ನು ಹೊರ ತೆಗೆದ ಸಿಬ್ಬಂದಿ

0
image_editor_output_image2135153419-1684919070129.jpg

ಲಕ್ನೋ: 2000 ರೂ.ನೋಟು ಕೊಟ್ಟದ್ದಕ್ಕಾಗಿ ವ್ಯಕ್ತಿಯೊಬ್ಬ ಪಜೀತಿಗೆ ಸಿಲುಕಿರುವ ಘಟನೆ ತಾರ್ ಪ್ರದೇಶದ ಜಲೌನ್‌ ನಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ಪೆಟ್ರೋಲ್‌ ಹಾಕಿಸಿಕೊಳ್ಳಲು ಬಂದಿದ್ದಾನೆ. ಪೆಟ್ರೋಲ್‌ ಹಾಕಿದ ಬಳಿಕ 2000 ರೂ. ನೋಟನ್ನು ಸಿಬ್ಬಂದಿಗೆ ನೀಡಿದ್ದಾನೆ.

ಸಿಬ್ಬಂದಿ ಚಿಲ್ಲರೆ ಇಲ್ಲದೆ ಹಾಗೂ ಸದ್ಯ 2 ಸಾವಿರ ನೋಟಿನ ಬಗ್ಗೆ ನಡೆಯುತ್ತಿರುವ ಸ್ಥಿತಿಯ ಬಗ್ಗೆ ಅರಿತು, ಸ್ಕೂಟರ್‌ ಗೆ ಹಾಕಿದ ಪೆಟ್ರೋಲ್‌ ನ್ನು ಸಣ್ಣ ಪೈಪ್‌ ವೊಂದನ್ನು ಬಳಸಿ ಹೊರಕೆ ತೆಗೆದಿದ್ದಾನೆ.

ನಿಗರ್ ಪರ್ವೀನ್ ಎನ್ನುವವರು ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್‌ ಆಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!