ನಮ್ಮ ರಾಜ್ಯ ಹಾಸನ ವಿಧಾನಸಭಾ ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಜಯ reporter May 13, 2023 0 ಹಾಸನ: ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಜಯದ ನಗೆ ಬೀರಿದ್ದಾರೆ. ಹಾಲಿ ಶಾಸಕ ಬಿಜೆಪಿಯ ಪ್ರೀತಂ ಗೌಡರವರನ್ನು ಸುಮಾರು ಎಂಟು ಸಾವಿರ ಮತಗಳಿಂದ ಸೋಲಿಸಿರುವ ಸ್ವರೂಪ್ ಮೊದಲ ಯತ್ನದಲ್ಲೇ ಜಯ ಸಾಧಿಸಿದ್ದಾರೆ. Post navigation Previous: ಚಾಮರಾಜನಗರ: ಕಾಂಗ್ರೆಸ್ ನ ಪುಟ್ಟರಂಗ ಶೆಟ್ಟಿ ಗೆಲುವು, ಸಚಿವರಾಗಿದ್ದ ಸೋಮಣ್ಣಗೆ ಮುಖಭಂಗNext: ಪುತ್ತೂರು ವಿಧಾನಸಭಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ More Stories ನಮ್ಮ ರಾಜ್ಯ ಕುಂದಾಪುರ: ಎಂ ಕೋಡಿ ಕಡಲತೀರದಲ್ಲಿ ಬೂತಾಯಿ ಮೀನು ರಾಶಿ: ದಡಕ್ಕೆ ಬಂದ ಮೀನುಗಳನ್ನು ಹಿಡಿಯುತ್ತಿರುವ ಸ್ಥಳೀಯರು reporter_2 September 26, 2026 0 ನಮ್ಮ ಕರಾವಳಿ ನಮ್ಮ ರಾಜ್ಯ ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ: ಗೂಂಡಾ ಕಾಯ್ದೆಯಡಿ ಬಂಧಿಸಲ್ಪಟ್ಟ ಆರು ಮಂದಿ ಆರೋಪಿಗಳ ಅಪರಾಧ ಪಟ್ಟಿ ಬಿಡುಗಡೆ reporter September 26, 2026 0 ನಮ್ಮ ರಾಜ್ಯ ಯುವಕನ ಬ್ಲ್ಯಾಕ್ಮೇಲ್ಗೆ ಹೆದರಿ ಗೃಹಿಣಿ ಆತ್ಮಹತ್ಯೆ reporter September 25, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.