March 17, 2026

ದಕ್ಷಿಣ ಕನ್ನಡ: ಮೊದಲ ಹಂತದ ಮತ ಎಣಿಕೆ ಮುಕ್ತಾಯ: 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ಕಾಂಗ್ರೆಸ್‌ 2 ಮುನ್ನಡೆ

0
Screenshot_2023-05-13-09-05-04-56_680d03679600f7af0b4c700c6b270fe7.jpg

ದಕ್ಷಿಣ ಕನ್ನಡ : ರಾಜ್ಯ ವಿಧಾನ ಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು ಸದ್ಯ ಮೊದಲ ಹಂತದ ಮತ ಎಣಿಕೆ ಮುಕ್ತಾಯಗೊಂಡಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೇ ಕಾಂಗ್ರೆಸ್‌ 2, ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯುಟಿ ಖಾದರ್ 730 ಮತಗಳ ಮುನ್ನಡೆ

ಕಾಂಗ್ರೆಸ್ ನ ಅಶೋಕ್ ಕುಮಾರ್ ರೈ 204 ಮತಗಳ ಮುನ್ನಡೆ

ಸುಳ್ಯ ಬಿಜೆಪಿಯ ಭಾಗೀರಥಿ ಮುರುಳ್ಯ 400 ಮತಗಳ ಮುನ್ನಡೆ

ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ 1300 ಮತಗಳ ಮುನ್ನಡೆ

ಬಂಟ್ವಾಳ ರಾಜೇಶ್‌ ನಾಯಕ್‌ ಗೆ 800 ಮತಗಳ ಮುನ್ನಡೆ

Leave a Reply

Your email address will not be published. Required fields are marked *

error: Content is protected !!