March 16, 2026

ಐಪಿಎಲ್ ನಿಂದ ಹೊರಗೆ ಉಳಿದ ಕೆ.ಎಲ್ ರಾಹುಲ್!

0
20230503_144313.jpg

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಪಂದ್ಯದ ವೇಳೆ ತೊಡೆನೋವಿನಿಂದ ಬಳಲುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಗೆ ಉಳಿಯಳಿದ್ದಾರೆ.

ಮಾರ್ಕಸ್ ಸ್ಟೊಯಿನಿಸ್ ಅವರ ಬೌಲಿಂಗ್ನಿಂದ ಫಾಫ್ ಡು ಪ್ಲೆಸಿಸ್ ಕವರ್ ಡ್ರೈವ್ಗೆ ಬೌಂಡರಿ ಕಡೆಗೆ ಓಡುವಾಗ ರಾಹುಲ್ ಅವರ ಬಲ ತೊಡೆಗೆ ಗಾಯವಾಯಿತು.

ಕೆಎಲ್ ರಾಹುಲ್ ಪ್ರಸ್ತುತ ಲಕ್ನೋದಲ್ಲಿ ತಂಡದೊಂದಿಗೆ ಇದ್ದಾರೆ. ಆದರೆ ಬುಧವಾರ ಸಿಎಸ್ಕೆ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ ನಂತರ ಅವರು ಗುರುವಾರ ಶಿಬಿರವನ್ನು ತೊರೆಯುತ್ತಿದ್ದಾರೆ. ಅವರಿಗೆ ಮುಂಬೈನಲ್ಲಿ ಬಿಸಿಸಿಐ ಗೊತ್ತುಪಡಿಸಿದ ವೈದ್ಯರು, ತಪಾಸಣೆ ನಡೆಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!