February 2, 2026

ಕಾಸರಗೋಡು: ಸುಮಾರು 67 ಲಕ್ಷ ರೂ. ಹವಾಲ ಹಣ ಸಹಿತ ಓರ್ವನ ಬಂಧನ

0
image_editor_output_image-181884881-1681469842187.jpg

ಕಾಸರಗೋಡು: ಸುಮಾರು 67 ಲಕ್ಷ ರೂ. ಹವಾಲ ಹಣ ಸಹಿತ ಓರ್ವನನ್ನು ಡಿವೈಎಸ್ಪಿಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡವು ಬಂಧಿಸಿದೆ.

ಶುಕ್ರವಾರ ಬೆಳಿಗ್ಗೆ ಕಲ್ಲೂರಾವಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ಕೂಟರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಹವಾಲ ಹಣ ಪತ್ತೆಯಾಗಿದೆ.

ಪುಂಜಾವಿ ಯ ಹಾರಿಸ್ (39) ಎಂಬಾತನನ್ನು ಬಂಧಿ ಸಲಾಗಿದೆ.

ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!