February 3, 2026

ವಿಟ್ಲ: ಆಟೋ ರಿಕ್ಷಾಗೆ ಬೈಕ್ ಢಿಕ್ಕಿ

0
image_editor_output_image1406233686-1681196921108.jpg

ವಿಟ್ಲ: ಆಟೋ ರಿಕ್ಷಾಗೆ ಹಿಂಬದಿಯಿಂದ ಅತೀ ವೇಗದಲ್ಲಿ ಬಂದು ಬೈಕ್ ಸವಾರ ಡಿಕ್ಕಿ ಹೊಡೆದ ಘಟನೆ ವಿಟ್ಲ ಬೊಬ್ಬೆಕೆರಿಯ ಕಾವೇರಿ ಬಾರ್ ಬಳಿ ನಡೆದಿದೆ.

ಮಂಗಿಲಪದವಿನಿಂದ ವಿಟ್ಲ ಕಡೆ ಬರುತ್ತಿದ್ದ ಆಟೋ ರಿಕ್ಷಾಗೆ ಹಿಂದಿನಿಂದ ಅತೀ ವೇಗದಲ್ಲಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್ ಸವಾರನ ಜೊತೆ ಇದ್ದ ಪುಟ್ಟ ಮಗು ಸೇರಿದಂತೆ ಬೈಕ್ ಸವಾರ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದೆ. ಗಾಯಾಳುಗಳು ವಿಟ್ಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!