February 3, 2026

ಮತ್ತೆ 10000 ಉದ್ಯೋಗಿಗಳನ್ನು ವಜಾಗೊಳಿಸಿದ ಮೆಟಾ

0
ap23067202892987_custom-b35d0bc7a316ab8c71af43ba22531be863376ef5-s1100-c50.jpg

ಯುಎಸ್ಎ: ಫೇಸ್ ಬುಕ್, ಇಸ್ಟಾಗ್ರಾಮ್ ಪೋಷಕ ಕಂಪನಿ ಮೆಟಾ ಮತ್ತೆ ಉದ್ಯೋಗಿಗಳನ್ನು ವಜಾಗೊಳಿಸಿದೆ. ಎರಡನೇ ಸುತ್ತಿನಲ್ಲಿ ಮೆಟಾ ಬರೋಬ್ಬರಿ 10,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಮೊದಲು ಮೆಟಾ ಕೆಲವು ನೌಕರರನನ್ನು ಕೆಲಸದಿಂದ ತೆಗೆದು ಹಾಕಿತ್ತು. ಇದೀಗ ಮತ್ತೆ ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ದೊಡ್ಡ ಶಾಕ್ ನೀಡಿದೆ.

Leave a Reply

Your email address will not be published. Required fields are marked *

error: Content is protected !!