ವಿಧಾನಸಭೆ ಚುನಾವಣೆ: 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ SDPI: ಉಳ್ಳಾಲದಿಂದ ರಿಯಾಝ್ ಫರಂಗಿಪೇಟೆ, ಪುತ್ತೂರಿನಿಂದ ಶಾಫಿ ಬೆಳ್ಳಾರೆ
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಎಸ್’ಡಿಪಿಐ ತನ್ನ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ಎಸ್ ಡಿಪಿಐ ರಾಷ್ಟ್ರಾಧ್ಯಕ್ಷ ಎಂಕೆ ಫೈಝಿ 2ನೇ ಪಟ್ಟಿಯಲ್ಲಿ 9 ಮಂದಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದರು.
ಮಡಿಕೇರಿ- ಅಮೀನ್ ಮೊಹ್ಸಿನ್
ರಾಯಚೂರು- ಸಯೀದ್ ಇಸಾಕ್ ಹುಸೈನ್
ತೇರದಾಳ- ಯಮನಪ್ಪ ಗುಣದಾಳ್
ಮೂಡುಗೆರೆ- ಅಂಗಡಿ ಚಂದ್ರು
ಬಿಜಾಪುರ- ಅಥಾವುಲ್ಲ ದಾರಕ್ಷಿ
ಮಂಗಳೂರು( ಉಳ್ಳಾಲ) ರಿಯಾಝ್ ಫರಂಗಿಪೇಟೆ
ಕಲಬುರುಗಿ ಉತ್ತರ- ರಹೀಮ್ ಪಟೇಲ್
ಪುತ್ತೂರು- ಶಾಫಿ ಬೆಳ್ಳಾರೆ
ಹುಬ್ಬಳ್ಳಿ ಪೂರ್ವ- ಡಾ. ವಿಜಯ್ ಎಮ್ ಗುಂಡ್ರಾಳ್




