ಕ್ರೈಂ ಸುದ್ದಿ ನಮ್ಮ ಕರಾವಳಿ ವಿಟ್ಲ: ಬೈರಿಕಟ್ಟೆಯ ಆಟೊ ಚಾಲಕ ಆತ್ಮಹತ್ಯೆ reporter February 18, 2023 0 ವಿಟ್ಲ: ಆಟೋ ಚಾಲಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ವಿಟ್ಲದ ಬೈರಿಕಟ್ಟೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಮೃತರನ್ನು ಬೈರಿಕಟ್ಟೆ ನಿವಾಸಿ ದಿನೇಶ್ ಎನ್ನಲಾಗಿದೆ. ಮೃತರು ಅವಿವಾಹಿತರಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. Post navigation Previous: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7,036 ಜಾನುವಾರಗಳಲ್ಲಿ ಚರ್ಮ ಗಂಟು ರೋಗ: 397 ಜಾನುವಾರುಗಳು ಸಾವುNext: ಕಾಡ್ಗಿಚ್ಚಿಗೆ ಸಿಲುಕಿ ಫಾರೆಸ್ಟ್ ಗಾರ್ಡ್ ಸಾವು More Stories ನಮ್ಮ ಕರಾವಳಿ ಕೊಡಂಗಾಯಿ: ಬಿ.ರಮಾನಾಥ ರೈ ಅವರು ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ-ಟೈಲರಿಂಗ್ ಮಿಷನ್ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ admin October 11, 2026 0 ನಮ್ಮ ಕರಾವಳಿ ವಿಟ್ಲ: ಕಾಶಿಮಠ-ಪುಚ್ಚೆಗುತ್ತು ರಸ್ತೆಯಲ್ಲಿ ಶ್ರಮದಾನ admin October 11, 2026 0 ನಮ್ಮ ಕರಾವಳಿ ಮಂಗಳೂರು: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪುತ್ತೂರಿನಲ್ಲಿ ಬಂಧನ reporter October 11, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.