May 17, 2026

ವಿಟ್ಲ: ಖ್ಯಾತ ಜವುಳಿ ಉದ್ಯಮಿ ಜೋಸೆಫ್ ಎಡ್ವಿನ್ ಪಿಂಟೊ ನಿಧನ

0
IMG-20230126-WA0037.jpg

ವಿಟ್ಲ: ವಿಟ್ಲದ ಹಿರಿಯ ಉದ್ಯಮಿಯಾಗಿದ್ದ ಬೊಬ್ಬೆಕೇರಿ ವಿದ್ಯಾನಗರ ನಿವಾಸಿ ಜೋಸೆಫ್ ಎಡ್ವಿನ್ ಪಿಂಟೊ(82) ಅವರು ನಿಧನರಾದರು.

ವಿಟ್ಲದ ನಾಲ್ಕು ಮಾರ್ಗದಲ್ಲಿ ಜವುಳಿ ಅಂಗಡಿ ಇಟ್ಟು ಕಳೆದ 60 ವರ್ಷದಿಂದ ವ್ಯಾಪಾರ ನಡೆಸುತ್ತಿದ್ದರು. ಖ್ಯಾತ ಜವುಳಿ ಉದ್ಯಮಿಯಾಗಿದ್ದ ಅವರು ವಿಟ್ಲ ಶೋಕಾ ಮಾತೆ ಇಗರ್ಜಿಯ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ವಿಟ್ಲ ಕಥೋಲಿಕ್ ಸಭಾದ ಸ್ಥಾಪಕಾಧ್ಯಕ್ಷರಾಗಿದ್ದರು.
ಪತ್ನಿ, ಮೂವರು ಪುತ್ರರು ಇದ್ದಾರೆ.

Leave a Reply

Your email address will not be published. Required fields are marked *

error: Content is protected !!