August 21, 2026

ಕೊರೋನ ಎರಡು ಡೋಸ್‌ ಲಸಿಕೆ ಪೂರ್ತಿಗೊಂಡವರ ಮನೆಗಳಿಗೆ ಸ್ಟಿಕ್ಕರ್‌

0
image_editor_output_image212935829-1637126200822.jpg

ಹೊಸದಿಲ್ಲಿ: ಕೊರೊನಾ ಎರಡು ಡೋಸ್‌ ಲಸಿಕೆ ಪೂರ್ತಿ ಗೊಂಡವರ ಮನೆಗಳಿಗೆ ಸ್ಟಿಕ್ಕರ್‌ ಹಾಕಬೇಕು. ಇಂಥ ಕ್ರಮದ ಮೂಲಕ ಯಾವೆಲ್ಲ ಮನೆಗಳವರು ಪೂರ್ಣ ಪ್ರಮಾಣದ ಲಸಿಕೆ ಪಡೆದಿದ್ದಾರೆ ಎಂಬುದು ಸ್ಪಷ್ಟವಾಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ ಮಾಂಡವಿಯ ಹೇಳಿದ್ದಾರೆ.

ನಾಗರಿಕ ಸಂಘಟನೆಗಳು, ಎನ್‌ಜಿಒಗಳ ಪದಾಧಿಕಾರಿಗಳ ಸಭೆಯಲ್ಲಿ ಮಾಂಡವಿಯ ಈ ಪ್ರಸ್ತಾವ ಮಾಡಿದ್ದಾರೆ. ಲಾಕ್‌ಡೌನ್‌ ವೇಳೆ ಎನ್‌ಜಿಒಗಳು, ನಾಗರಿಕ ಸಂಘಟನೆಗಳು ಕೇಂದ್ರ ಸರಕಾರದ ಜತೆಗೆ ಸಹಕಾರ ನೀಡಿ ಹಸಿದವರಿಗೆ ಆಹಾರ ನೀಡುವಲ್ಲಿ ಶ್ರಮಿಸಿವೆ.

Leave a Reply

Your email address will not be published. Required fields are marked *

You may have missed

error: Content is protected !!