ರಾಷ್ಟ್ರೀಯ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ರೂ. ದಂಡ reporter January 20, 2023 0 ಹೊಸದಿಲ್ಲಿ: ದೇಶದಲ್ಲಿ ಸಂಚಲನ ಮೂಡಿಸಿದ್ದ ವಿಮಾನದೊಳಗೆ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೆ ಪೈಲಟ್ ನನ್ನು ಮೂರು ತಿಂಗಳ ಕಾಲ ಅಮಾನತು ಮಾಡಲಾಗಿದೆ. Post navigation Previous: ಮಂಗಳೂರು: ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲಿದೆ: ಬನ್ನಿ ಪ್ರಜಾ ದ್ವನಿ ಯಾತ್ರೆ ಯಶಸ್ವಿಗೊಳಿಸಿ: ಸುಭಾಶ್ಚಂದ್ರ ಶೆಟ್ಟಿ ಕರೆNext: ಸ್ಯಾಂಡಲ್ ವುಡ್ ನಟನ ಸಹೋದರಿ ನಾಪತ್ತೆ More Stories ಕ್ರೈಂ ಸುದ್ದಿ ರಾಷ್ಟ್ರೀಯ ಅಸ್ಸಾಂ ಡ್ಯಾನ್ಸರ್ ಶವವಾಗಿ ಪತ್ತೆ reporter_2 October 9, 2026 0 ಗಲ್ಫ್ ವಾರ್ತೆ ರಾಷ್ಟ್ರೀಯ ಸೌದಿ ಅರೇಬಿಯಾದಲ್ಲಿ ಹೌತಿ ಕ್ಷಿಪಣಿ ದಾಳಿ: ವೀಡಿಯೊ, ಸುದ್ದಿ ಪೋಸ್ಟ್ ಮಾಡದಂತೆ ಭಾರತೀಯರಿಗೆ ಸೂಚನೆ reporter_2 October 8, 2026 0 ಗಲ್ಫ್ ವಾರ್ತೆ ರಾಷ್ಟ್ರೀಯ ರಿಯಾದ್ ವಿಮಾನ ನಿಲ್ದಾಣಗಳ ಮೇಲೆ ಹೌತಿ ಬಂಡುಕೋರರಿಂದ ದಾಳಿ: ವಿಮಾನಗಳ ಹಾರಾಟ ರದ್ದು reporter_2 October 8, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.