May 15, 2026

ವೇಣೂರು: ಓಮ್ನಿಯಲ್ಲಿ ಅಕ್ರಮವ ಗೋ ಸಾಗಾಟ: ಐವರು ಆರೋಪಿಗಳ ಬಂಧನ

0
first-information-report

ವೇಣೂರು: ನಾರಾವಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಬಡಗಕಾರಂದೂರು ಗ್ರಾಮದ ನಡಾಯಿ ಬಳಿ ಓಮ್ನಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.

ಕರಾಯ ಗ್ರಾಮದ ತೌಸೀಫ್, ಇರ್ಫಾನ್, ಅನಾಸ್, ಪುತ್ತಿಲ ಗ್ರಾಮದ ಉಸ್ಮಾನ್ ಹಾಗೂ ಪುತ್ತೂರಿನ ಇಕ್ಬಾಲ್ ಆರೋಪಿಗಳು.

ಜ.3ರ ಮಧ್ಯರಾತ್ರಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸವಾರರನ್ನು ತಡೆದ ಪೊಲೀಸರು ತಪಾಸಣೆ ನಡೆಸಿದಾಗ ಅಕ್ರಮ ಗೋಸಾಟಕ್ಕೆ ಬೆಂಗವಲಾಗಿ ಹೋಗುತ್ತಿರುವುದು ಗೊತ್ತಾಗಿದೆ.

Leave a Reply

Your email address will not be published. Required fields are marked *

error: Content is protected !!