August 15, 2026

ಸಿರಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ

0
IMG-20260815-WA0224

ಸಿರಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ,ಪಾಲ್ತಾಜೆ,ಸಾಲೆತ್ತೂರು ಇಲ್ಲಿ 80ನೇ ಸ್ವಾತಂತ್ರ್ಯೋತ್ಸವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಅಥಿಗಲಾದ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಶ್ರೀಯುತ ಶಿವರಾಮ ಭಟ್,‌ ವಿಟ್ಲ ಹಾಗೂ ASI Suresh P ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆ ಇವರು ದ್ವಜಾರೋಹಣ ಮಾಡಿದರು. ಹದಿನೆಂಟರ ಮೊದಲು ವಾಹನ ಚಾಲನೆ,ಗುಡ್ಕ, ಪಾನ್ ಮಸಾಲ ಸೇವನೆಯ ದುಷ್ಪರಿಣಾಮ ಬಗ್ಗೆ ಸುರೇಶ ಪಿ ಯವರು ಮಾತಾಡಿದರು ,ವಿದ್ಯಾರ್ಥಿಗಳ ಕರ್ತವ್ಯದ ಬಗ್ಗೆ ಶಿವರಾಮ ಭಟ್ ರವರು ಮಾತನಾಡಿದರು.

ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಸತೀಶ್ ಕುಮಾರ Alva, Secretary Dr.Rajesh Rai, correspondent Reshma R Rai ,ಟ್ರಸ್ಟ್ Gayatri Shivaram Rai ,PTA ಅಧ್ಯಕ್ಷ ಶ್ರೀಯುತ ರಜಾಕ್ ,ಉಪಾಧ್ಯಕ್ಷ ರು ಸುಧಾಕರ ಗೌರವಾಧ್ಯಕ್ಷರ ಪ್ರೀತಮ್ Balyaya,ಮುಖ್ಯೋಪಾಧ್ಯಾಯ ರು ಶ್ರೀಮತಿ ಪ್ರೇಮ ವಿದ್ಯಾರ್ಥಿ ನಾಯಕ ವಿಧೀಶ್ ವೇದಿಕೆಯಲ್ಲಿ ಹಾಸೀನರಾಗಿದ್ದರು. 7ನೇ ತರಗತಿಯ Drthi ಮತ್ತು Thanvi ಕಾರ್ಯಕ್ರಮ ನಿರೂಪಣೆ ಮಾಡಿದರು.ದಯಾನ್ ಸ್ವಾಗತಿಸಿ,Thanisha ಧನ್ಯವಾದ ಸಮರ್ಪಣೆ ಮಾಡಿದರು.ಕಾರ್ಯಕ್ರಮದ ಲ್ಲಿಹಾಡು ಡಾನ್ಸ್ ಭಾಷಣ ಎಲ್ಲವೂ ಇತ್ತು. ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಮುಕ್ತಾಯ ವಾಯಿತು.

Leave a Reply

Your email address will not be published. Required fields are marked *

error: Content is protected !!