July 6, 2026

ವಿಟ್ಲ: ಶ್ರೀಕಾಶಿ ಯುವಕ ಮಂಡಲ ಕಾಶಿಮಠ ನೂತನ ಅಧ್ಯಕ್ಷರಾಗಿ‌ ಹರೀಶ್ ಪೂಜಾರಿ ಆಯ್ಕೆ

0
IMG-20221220-WA0023.jpg

ವಿಟ್ಲ: ಶ್ರೀಕಾಶಿ ಯುವಕ ಮಂಡಲ ಕಾಶಿಮಠ ವಿಟ್ಲ ಇದರ ನೂತನ ಅಧ್ಯಕ್ಷರಾಗಿ‌ ಹರೀಶ್ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷಯಾಗಿ ಬಾಬು ಕೆ.ವಿ ಸಂಚಾಲಕರಾಗಿ ದಿವಾಕರ್, ಗೌರವ ಸಲಹೆಗಾರರಾಗಿ ಕೇಶವ ವಿ.ಕೆ, ಲಕ್ಷ್ಮಣ್ ಆರ್.ಎಸ್, ತಾರನಾಥ ಕಬ್ಬಿನಹಿತ್ಲು, ಕಾರ್ಯದರ್ಶಿಯಾಗಿ ಇನೀತ್. ಉಪಾಧ್ಯಕ್ಷರಾಗಿ-ವಿಶ್ವನಾಥ ಶೆಟ್ಟಿ, ಪ್ರತಿಕ್ ಶೆಟ್ಟಿ.
ಜತೆ ಕಾರ್ಯದರ್ಶಿಯಾಗಿ ವರುಣ್ ಕಾಶೀಮಠ. ಕೋಶಾಧಿಕಾರಿಯಾಗಿ ದಿಪಿನ್. ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಹಾಸ ಬೆಳ್ಚಡ, ಉಮೇಶ್ ಜೋಗಿ, ಕ್ರೀಡಾ ಕಾರ್ಯದರ್ಶಿಯಾಗಿ ಜಗದೀಶ್ ವಿ.ಕೆ.,
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಗದೀಶ್ ನಾಯಕ್, ನವೀನ್ ಕುಮಾರ್, ಸುದೇಶ್ ಕಾಶೀಮಠ ಅವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!