March 20, 2026

ಕಾರ್ಕಳ: ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸಿದ ಟಿಪ್ಪರ್: ಮೂರು ವಾಹನಗಳಿಗೆ ಢಿಕ್ಕಿ, ಜಖಂ

0
20221214_181919.jpg

ಕಾರ್ಕಳ: ರಸ್ತೆಗೆ ಅಡ್ಡದಿಡ್ಡಿಯಾಗಿ ಬಂದ ಟಿಪ್ಪರ್‌ವೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ವಾಹನಗಳನ್ನು ಜಖಂಗೊಳಿಸಿದ ಘಟನೆ ಬೈಲೂರು ಪಳ್ಳಿ ಕ್ರಾಸ್ ಬಳಿ ಸಂಭವಿಸಿದೆ.

ಟಿಪ್ಪರ್ ಉಡುಪಿಯಿಂದ ಕಾರ್ಕಳ ಕಡೆಗೆ ಬರುತಿತ್ತು. ಅಪಘಾತದ ತೀವ್ರತೆಗೆ ಟಾಟಾ ಎಸ್, ವ್ಯಾಗನರ್ ವಾಹನಗಳ ಮುಂಭಾಗವು ಜಖಂ ಗೊಂಡಿದೆ.
ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!