August 13, 2026

ವಿಟ್ಲ: ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ವಿ.ಕೆ.ಎಂ.ಹಂಝ ನೇಮಕ

0
IMG-20221212-WA0050.jpg

ವಿಟ್ಲ ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಯುವ ಉದ್ಯಮಿ ವಿ‌.ಕೆ.ಎಂ.ಹಂಝರವರು ಆಯ್ಕೆಯಾಗಿದ್ದಾರೆ.

ಇವರನ್ನು‌ ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿಯವರ ಶಿಫಾರಸ್ಸಿನ‌ ಮೇರೆಗೆ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ ಇವರು ನೇಮಕ ಮಾಡಿರುತ್ತಾರೆ.

ರಾಷ್ಟ್ರೀಯ ಯುವ ಕಾಂಗ್ರೆಸ್ ನಾಯಕರಾದ ಶ್ರೀ ಬಂಟೆ ಶಿಲ್ಕೆ ,ಮಾಹಿನ್ ರಾಜಸ್ಥಾನ್ ಹಾಗೂ ಎಂ.ಎಸ್ ಮಹಮ್ಮದ್ ಮುಂತಾದವರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

You may have missed

error: Content is protected !!