August 12, 2026

ರೋಸ್ ಗೋಲ್ಡ್ ಸಾಲೆತ್ತೂರಿನಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ: ನ.11 ರಿಂದ 14ರವರೆಗೆ ಕಿವಿಯೋಲೆ ಫೆಸ್ಟಿವಲ್ – ಬಂಪರ್ ಆಫರ್, ಉಡುಗೋರೆ

0
IMG-20221107-WA0027.jpg

ರೋಸ್ ಗೋಲ್ಡ್ ಸಾಲೆತ್ತೂರು ವತಿಯಿಂದ ಮಕ್ಕಳ ದಿನಾಚರಣೆ ಸಂಭ್ರಮ ನವೆಂಬರ್ 11 ರಿಂದ 14ರವರೆಗೆ ಕಿವಿಯೋಲೆ ಫೆಸ್ಟಿವಲ್ ನಡೆಯಲಿದೆ.

ನವೀನ ಶೈಲಿಯ ವಿವಿಧ ವಿನ್ಯಾಸದೊಂದಿಗೆ, ವಿದ್ಯಾರ್ಥಿಗಳಿಗೆ ಆಕರ್ಷಕ ಬೆಲೆಯಲ್ಲಿ ಕಿವಿಯೋಲೆ ಫೆಸ್ಟಿವಲ್ ಆಯೋಜಿಸಲಾಗಿದ್ದು, ಪ್ರತಿ ಖರೀದಿಯ ಮೇಲೆ ಉಡುಗೋರೆಯನ್ನು ಕೂಡ ನೀಡಲಾಗುತ್ತಿದೆ.

ಇನ್ನು ಕಿವಿಯೋಲೆ ಮಜೂರಿಯಲ್ಲಿ 50% ಕಡಿತ ಕೂಡ ಮಾಡಲಾಗಿದ್ದು, ಕಿವಿಯೋಲೆ ಖರೀದಿಯ ಜೊತೆಗೆ ಉಚಿತ ವಾಚ್ ಕೂಡ ನೀಡಲಾಗುತ್ತಿದ್ದು, ಈ ಆಫರ್ ಕೇವಲ ನಾಲ್ಕು ದಿನ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8147096916
9741313531
9448002325

Leave a Reply

Your email address will not be published. Required fields are marked *

You may have missed

error: Content is protected !!