August 12, 2026

ಶಾಲೆ ಆವರಣದಲ್ಲಿ ತಲವಾರು ಹಿಡಿದುಕೊಂಡು ಓಡಾಡಿದ ಶಿಕ್ಷಕ: ವೀಡಿಯೋ ವೈರಲ್ ಬಳಿಕ ಶಿಕ್ಷಕ ಅಮಾನತು

0
image_editor_output_image1824267340-1667815412917.jpg

ದಿಸ್ಪುರ್: ಮಕ್ಕಳಿಗೆ ತಿದ್ದಿ, ಬುದ್ದಿ ಹೇಳಬೇಕಾದ ಶಿಕ್ಷಕನೇ ಮಚ್ಚನ್ನು ಹಿಡಿದುಕೊಂಡು ಶಾಲೆ ಆವರಣದಲ್ಲಿ ಓಡಾಡಿರುವ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ.

ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ 38 ವರ್ಷದ ಧೃತಿಮೇಧ ದಾಸ್ ಶಾಲೆಗೆ ಮಚ್ಚನ್ನು ಹಿಡಿದುಕೊಂಡು ಬಂದಿದ್ದನು. ಇದೀಗ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮತ್ತು ಶಿಕ್ಷಣ ಇಲಾಖೆ ಸೂಚಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!