February 3, 2026

ವಿಟ್ಲದಲ್ಲಿ APPLE ಮೊಬೈಲ್ಸ್ ಶುಭಾರಂಭ: ಗಣ್ಯಾತಿಗಣ್ಯರಿಂದ ಶುಭ ಹಾರೈಕೆ

0
image_editor_output_image1383893726-1665651005498.jpg

ವಿಟ್ಲ: ವಿಟ್ಲದ ಹಳೆ ಬಸ್ ನಿಲ್ದಾಣದಲ್ಲಿ ನೂತನ apple ಮೊಬೈಲ್ಸ್ ಶುಭಾರಂಭಗೊಂಡಿತು.

ಬಸ್ ನಿಲ್ದಾಣದ ಕ್ಯಾಂಪ್ಕೋ ರಸ್ತೆಯಲ್ಲಿರುವ ಎಂ.ಜಿ ಮೊಬೈಲ್ಸ್ ಮಾಲಕ ತೌಸೀಫ್ ಅವರ ನೇತೃತ್ವದಲ್ಲಿ apple ಮೊಬೈಲ್ಸ್ ಸಂಸ್ಥೆ ಶುಭಾರಂಭಗೊಂಡಿದ್ದು,
ಇಸ್ಮಾಯಿಲ್ ಮುಸ್ಲಿಯಾರ್ ದುವಾಃ ನೆರವೇರಿಸಿದರು. ಕಂಬಳಬೆಟ್ಟು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಮೊಹಿದ್ದೀನ್ ಶಾಫಿ ಮತ್ತು ಬಂಟ್ವಾಳ ಜಂಇಯ್ಯತುಲ್ ಫಲಹ್ ಅಧ್ಯಕ್ಷ ರಶೀದ್ ವಿಟ್ಲ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಟಾಪ್ಕೋ ಜುವೆಲ್ಲರಿ ಮಾಲಜ ಮೊಹಮ್ಮದ್ ಟಿ.ಕೆ, ರೋಟರಿ ಕ್ಲಬ್ ನ ಅಧ್ಯಕ್ಷ ಸಂಜೀವ ಪೂಜಾರಿ, ಉಬೈದ್ , ನ್ಯಾಯವಾದಿ ಅನ್ಸಾರ್ ಭಾಗವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ನಾಯಕ್, ಕಾರ್ಯದರ್ಶಿ ಕಿರಣ್ ಕುಮಾರ್ ಬ್ರಹ್ಮಾವರ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!