February 3, 2026

ಸುಳ್ಯ: ಬೃಹತ್‌ ಕಾಡುಕೋಣವೊಂದು ಹೆದ್ದಾರಿ ಬಳಿ ಪತ್ತೆ

0
WhatsApp-Image-2022-10-10-at-2.07.45-PM-1-620x375.jpeg

ಸುಳ್ಯ: ಪರಿಸರದಲ್ಲಿ ಕೆಲ ದಿನಗಳಿಂದ ಕಾಡುಕೋಣ ಓಡಾಟ ನಡೆಸುತ್ತಿರುವ ಬಗ್ಗೆ ವರದಿಯಾಗಿದ್ದು, ಶನಿವಾರ ಬೃಹತ್‌ ಕಾಡುಕೋಣವೊಂದು ಹೆದ್ದಾರಿ ಬಳಿ ರಸ್ತೆ ದಾಟುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಬೆಳ್ಳಾರೆ-ಸುಳ್ಯ ಹೆದ್ದಾರಿಯ ಬೇಂಗಮಲೆ ಬಳಿ ಕಾಡು ಪ್ರದೇಶದಿಂದ ಬೃಹತ್‌ ಕಾಡುಕೋಣ ರಸ್ತೆ ದಾಟಿ ಮತ್ತೊಂದು ಭಾಗದತ್ತ ತೆರಳಿದೆ. ಇದನ್ನು ವಾಹನ ಸವಾರರು ವಿಡಿಯೋ ಚಿತ್ರೀಕರಿಸಿದ್ದು, ಅದು ವೈರಲ್‌ ಆಗಿದೆ. ಶನಿವಾರ ಸಂಜೆ ಕಾಡುಕೋಣ ತೆರಳಿರುವುದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!