March 23, 2026
image_editor_output_image1337685208-1664773266629.jpg

ಮಣಿಪಾಲ: ಮಣಿಪಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಂಜಾ ಸೇವಿಸಿದ ಆರೋಪದ ಮೇಲೆ 11 ಯುವಕರನ್ನು ಪೊಲೀಸರು ಸೆ.28ರಂದು ಬಂಧಿಸಿದ್ದಾರೆ.

ನಿತ್ಯಮ್ , ಆರ್ಯನ್, ಮೊಹಮ್ಮದ್ ಅಬ್ದುಲ್ಲಾ, ಸರ್ಫ್ರಾಜ್ ಅಹ್ಮದ್, ಕೆವಿನ್ ಪೀಟರ್, ಅಕ್ಷಯ್ ಪಿ, ಸಚಿನ್ ಎಸ್ ಪೈ, ಅಕ್ಷಯ್, ವೆಂಕಟ ಗಣೇಶ್, ದೃವ್ ಮಿಲಿಂದ್ ಮತ್ತು ಪ್ರದ್ಯುಮ್ನ ಬಂಧಿತ ಆರೋಪಿಗಳು.

ಮಣಿಪಾಲದ ಕೆಎಂಸಿಯಲ್ಲಿ ಬಂಧಿತ ಯುವಕರನ್ನು ಫೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ಮಣಿಪಾಲ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!