June 29, 2026

ಕೋಟ: ವ್ಯಕ್ತಿ ನಾಪತ್ತೆ, ದೂರು ದಾಖಲು

0
image_editor_output_image-730741394-1663739609605.jpg

ಕೋಟ: ಸಾಲಿಗ್ರಾಮದ ಮೀನುಗಾರರೊಬ್ಬರು ಸೆ.17ರಿಂದ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಉದಯ್ ಕಾಂಚನ್ (43) ಮೂರು ದಿನಗಳಿಂದ ನಾಪತ್ತೆಯಾದ ವ್ಯಕ್ತಿ.

ವೃತ್ತಿಯಲ್ಲಿ ಮೀನುಗಾರರಾಗಿದ್ದ ಅವರು, ಸೆ. 17 ರಂದು ಮೀನುಗಾರಿಕೆಗೆ ತೆರಳಿದ್ದ ಬಳಿಕ ಮನೆಗೆ ಹಿಂತಿರುಗಿರಲಿಲ್ಲ ಎನ್ನಲಾಗಿದೆ

ಸಂಬಂಧಿಕರು ಮತ್ತು ಸ್ನೇಹಿತರು ಅವನನ್ನು ಹುಡುಕಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದು, ಆದರೆ ಪ್ರಯೋಜನವಾಗಲಿಲ್ಲ.

ಕೋಟ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!