February 3, 2026

ಬೆಳ್ತಂಗಡಿ: ಬೈಕ್ ಮತ್ತು ಈಚರ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಮೃತ್ಯು

0
image_editor_output_image-1572966752-1663298745165

ಬೆಳ್ತಂಗಡಿ : ಅಳದಂಗಡಿಯ ಪಿಲ್ಯ ಮಸೀದಿ ಎದುರು ಬೈಕ್ ಮತ್ತು ಈಚರ್ ಡಿಕ್ಕಿಯಾದ ಘಟನೆ ನಡೆದಿದೆ.

ಬೈಕ್ ಸವಾರ ಕುದ್ಯಾಡಿಯ ಪ್ರವೀಣ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈಚಾರ್ ಚಾಲಕ ಪರಾರಿ ಯಾಗಿದ್ದು ಕಟ್ಟೆ ಬಳಿ ತಡೆದು ನಿಲ್ಲಿಸಲಾಗಿದ್ದು. ಮೃತ ದೇಹವನ್ನು ಬೆಳ್ತಂಗಡಿ ಆಸ್ಪತ್ರೆಗೆ ರವಾನಿಸಲಾಗಿದೆ .

ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!