February 2, 2026

ಅಕ್ಟೋಬರ್ 23ರಂದು ಟಿ20 ವಿಶ್ವಕಪ್: Ind vs Pak ನಡುವಿನ ಪಂದ್ಯದ ಟಿಕೆಟ್ Sold out

0
image_editor_output_image-947027611-1663232221346.jpg

ನವದೆಹಲಿ: 2022 ರ ಅಕ್ಟೋಬರ್ 23 ರಂದು ನಡೆಯಲಿರುವ ಟಿ20 ವಿಶ್ವಕಪ್ ನ ಭಾರತ-ಪಾಕ್ ನಡುವಿನ ಪಂದ್ಯದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. 

ಮೆಲ್ಪೋರ್ನ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಸೆಣೆಸಲಿದ್ದಾರೆ. ಐಸಿಸಿ ಈ ಬಗ್ಗೆ ಗುರುವಾರ (ಸೆ.15) ರಂದು ಮಾಹಿತಿ ನೀಡಿದೆ.

ಹೆಚ್ಚುವರಿ ಸ್ಟ್ಯಾಂಡಿಂಗ್ ರೂಮ್ ಟಿಕೆಟ್ ಗಳು ಸಹ ಕೆಲವೇ ನಿಮಿಷಗಳಲ್ಲಿ ಬಿಕರಿಯಾದವು ಎಂದು ಐಸಿಸಿ ಹೇಳಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪಂದ್ಯಕ್ಕೆ 500,000 ಟಿಕೆಟ್ ಗಳು ಮಾರಾಟವಾಗಿದ್ದು, ಸೂಪರ್ 12 ಫಿಕ್ಸ್ಚರ್ ನ ಆರಂಭಿಕ ಪಂದ್ಯದಲ್ಲಿ ಭಾರತ-ಪಾಕ್ ಸೆಣೆಸಲಿವೆ.

Leave a Reply

Your email address will not be published. Required fields are marked *

error: Content is protected !!