ವಿಟ್ಲ: ವಿಟ್ಲ ಚಾಂಪಿಯನ್ ಟ್ರೋಫಿ ಸೀಸನ್-1 ಕ್ರಿಕೆಟ್ ಪಂದ್ಯಾಟ: 4 ವಿಂಗ್ಸ್ ತಂಡದ ಆಟಗಾರರ ಜೆರ್ಸಿ ಬಿಡುಗಡೆ

ವಿಟ್ಲ: ವಿಟ್ಲ ಚಾಂಪಿಯನ್ ಟ್ರೋಫಿ ಸೀಸನ್-1 ಕ್ರಿಕೆಟ್ ಪಂದ್ಯಾಟದ ಪ್ರಯುಕ್ತ 4 ವಿಂಗ್ಸ್ ತಂಡದ ಆಟಗಾರರ ಜೆರ್ಸಿ ಬಿಡುಗಡೆ ಗಣ್ಯರ ಸಮ್ಮುಖದಲ್ಲಿ ನಡೆಯಿತು.
ಅಶ್ರಫ್ ಸೈಬರ್ ಪೊಯಿಂಟ್, ನೌಶೀನ್ ಬದ್ರಿಯಾ, ಇಸ್ಮಾಯಿಲ್ ಬದ್ರಿಯಾ, ಅಬೂಬಕರ್ ಅನಿಲಕಟ್ಟೆ ಭಾಗವಹಿಸಿದ್ದರು.
ತಂಡದ ಮಾಲಕ ಬಶೀರ್ ಕಡಲ್ದ ಮುತ್ತು, ನಾಯಕ ಖಲಂದರ್ ಮೊಬೈಲ್ ವರ್ಲ್ಡ್, ಮೆಂಟರ್ ಮಹಮ್ಮದ್ ಅಲಿ, ಸದಸ್ಯರಾದ ಉಮ್ಮರ್, ಅಲಿ ರೋಯಲ್, ಚಮ್ಮು ಹೋಮ್ ಟಚ್, ಜಲೀಲ್ ಚೊಯ್ಸ್ ಗೋಲ್ಡ್, ಫೈರೋಝ್ ನೆಷನಲ್, ರಶೀದ್ ಬನಾರಿ, ಸತ್ತರ್, ಇರ್ಷಾದ್ ವೀ ಕೇರ್, ಸಿನಾನ್ ಎಸ್ ಮಾರ್ಟ್ , ಶಾಹಿಲ್ ಎಸ್ ಮಾರ್ಟ್, ರಾಹುಲ್ ಬೊಬ್ಬೆಕೇರಿ , ಸಂಶೀರ್ ನೇಷನಲ್, ಕಲಂದರ್ ಚೊಯ್ಸ್ ಗೋಲ್ಡ್, ಜಲಾಲ್ ಬೊಬ್ಬೆಕೇರಿ ಉಪಸ್ಥಿತರಿದ್ದರು.




