March 25, 2026

ವಿಟ್ಲ: ಏಕಬಳಕೆ ಪ್ಲಾಸ್ಟಿಕ್: ವಿಟ್ಲದ ಅಂಗಡಿಗಳಿಗೆ ಆರೋಗ್ಯ ನಿರೀಕ್ಷಕ ತಂಡದಿಂದ ದಾಳಿ

0
IMG-20220825-WA0123

ವಿಟ್ಲ: ಏಕ ಬಳಕೆ ಪ್ಲಾಸ್ಟಿಕ್ ಜಾಗೃತಿ ಹಾಗೂ ದಂಡ ವಿಧಿಸುವ ಕಾರ್ಯ ಗುರುವಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕ ಶಾಜಿತ್ ನೇತೃತ್ವದಲ್ಲಿ ನಡೆಯಿತು.

ವಿಟ್ಲ ಪಟ್ಟಣದ 20ಅಂಗಡಿಗಳಿಗೆ ದಾಳಿ ನಡೆಸಿದ್ದು, 7ಅಂಗಡಿಯಲ್ಲಿ ಏಕಬಳಕೆ ಪ್ಲಾಸ್ಟಿಕ್ ಪತ್ತೆಯಾಗಿದೆ. ಸುಮಾರು ಒಂದು ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ವಶಕ್ಕೆ ಪಡೆದು ಅಂಗಡಿಯವರಿಗೆ ದಂಡ ವಿಧಿಸಲಾಗಿದೆ. ಸಿಬ್ಬಂದಿ ಪೂವಪ್ಪ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!